ಪ್ರತಿ ವರ್ಷ, ಆಗಸ್ಟ್ ತಿಂಗಳು ಬರುತ್ತಿದ್ದಂತೆ ಭಾರತದ ಪರಿಸರ ಚಳುವಳಿಗಳಲ್ಲಿ ಒಂದು ಸಂಸ್ಮರಣೆಯ ಅಲೆಯ ಸಂಚಾರವಾಗುತ್ತದೆ. 2008ರ ಆಗಸ್ಟ್ 16ರಂದು ನಿಧನರಾದ ಜಪಾನಿನ ಪ್ರಸಿದ್ಧ ನೈಸರ್ಗಿಕ ರೈತ ಮಸನೋಬು ಫುಕುವೊಕ ಅವರ ಸ್ಮರಣೆಯ ದಿನ ಇದು.
...
ಇದೇ ಜೂನ್ 25 ರಂದು, ಬಾಯರ್ ಕಂಪನಿಯ ರೌಂಡಪ್ ಕಳೆನಾಶಕದ ಅಪಾಯಗಳಿಗೆ ಸಂಬಂಧಿಸಿದ `ಉತ್ಪನ್ನ ಹಾನಿ’ ಪ್ರಕರಣದಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಕಂಪನಿಯ ಪರವಾಗಿ ತೀರ್ಪು ನೀಡಿತು. ರೌಂಡಪ್ ತನ್ನ ಕ್ಯಾನ್ಸರ್ ಕಾಯಿಲೆಗೆ ಕಾರಣವಾಯಿತು ಎಂದು ಆರೋಪಿಸಿ ಮಿಸೌರಿಯದ ವ್ಯಕ್ತಿಯೊಬ್ಬರು ಹೂಡಿದ್ದ ದಾವೆಯನ್ನು ಎತ್ತಿಹಿಡಿದು 1.25 ಮಿಲಿಯನ್ ಡಾಲರ್ ಪರಿಹಾರ ನೀಡಲು ರಾಜ್ಯ ನ್ಯಾಯಾಲಯ ಹೊರಡಿಸಿದ್ದ ತೀರ್ಪನ್ನು ಉನ್ನತ ನ್ಯಾಯಾಲಯ ರದ್ದುಗೊಳಿಸಿತು.
...
ನಡೆಸಿಕೊಡುವವರು: ಡಾ. ಗೌರಿ ಸೋಮಯಾಜಿ
ದಿನಾಂಕ: ದಿನಾಂಕ: 20.09.2026 | ಸ್ಥಳ: ಬೆಂಗಳೂರು
...